ಮಂಡ್ಯದಲ್ಲಿ ಸುಮಲತಾ ಅವರ ಪ್ರಚಾರ ನಡೆಸುವ ಸಂಧರ್ಭದಲ್ಲಿ ಅವರ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು ಇದನ್ನು ನಿಖಿಲ್ ತೀರ್ವವಾಗಿ ಖಂಡಿಸಿದ್ದಾರೆ. <br /><br />Nikhil has anger that his jds activists had attacked by Sumalatha activists during the campaign of Sumalatha in Mandya yesterday